Surprise Me!

ಚಿಕ್ಕಮಗಳೂರಿನಲ್ಲಿ ರಾಹುಲ್ ಗಾಂಧಿ ಫ್ಲೆಕ್ಸ್ ನ ಹರಿದು ಹಾಕಿದ ಕಿಡಿಗೇಡಿಗಳು | Oneindia Kannada

2018-03-21 265 Dailymotion

Congress president Rahul Gandhi is on his trip to Coastal Karnataka & Malnad. On March 21st he will be visiting to Chikkamagalur. To welcome Rahul Gandhi, flexes have been put. But few miscreants has torn the flexes. <br /> <br /> <br />ಕರಾವಳಿ ಮತ್ತು ಮಲೆನಾಡು ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಮಾರ್ಚ್ 21ರಂದು ಚಿಕ್ಕಮಗಳೂರಿಗೆ ಭೇಟಿ ಕೊಡಲಿದ್ದಾರೆ. ಇದೆ ವೇಳೆ ರಾಹುಲ್ ಗಾಂಧಿ ಸ್ವಾಗತ ಕೋರಲು ಚಿಕ್ಕಮಗಳೂರಿನಲ್ಲಿ ಹಾಕಲಾಗಿದ್ದ ಫ್ಲಕ್ಸ್ ಗಳನ್ನ ಯಾರೋ ಕಿಡಿಗೇಡಿಗಳು ಹರಿದು ಹಾಕಿರುವ ಘಟನೆ ನಡೆದಿದೆ. <br />

Buy Now on CodeCanyon